ದಿನನಿತ್ಯದ ಕೆಲಸ ಸುಲಭಗೊಳಿಸುವ 5 Smartphone ಫೀಚರ್ಗಳು: ಒಮ್ಮೆ ಟ್ರೈ ಮಾಡಿ ನೋಡಿ
Smartphone ಖರೀದಿಸುವಾಗ ಅದರ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಮತ್ತು ಡಿಸ್ಪ್ಲೇ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ. ಆದರೆ ಫೋನ್ನಲ್ಲಿರುವ ಹಲವು ಉಪಯುಕ್ತ ಫೀಚರ್ಗಳನ್ನು ಮಾತ್ರ ಬಳಸುವುದೇ ಇಲ್ಲ. ನಿತ್ಯವೂ ಫೋನ್ ಬಳಸುವವರಿಗೂ ಅದರಲ್ಲಿರುವ ಕೆಲವು ಸೌಲಭ್ಯಗಳ ಪರಿಚಯವಿರುವುದಿಲ್ಲ. ಕರೆ ಮಾಡುವುದರಿಂದ ಹಿಡಿದು ಫೋಟೋ ತೆಗೆಯುವುದು, ಇಂಟರ್ನೆಟ್ ಬಳಸುವುದು ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವವರೆಗೆ ಹಲವು ಕೆಲಸಗಳನ್ನು ಸುಲಭಗೊಳಿಸುವ ಫೀಚರ್ಗಳು ಸ್ಮಾರ್ಟ್ಫೋನ್ನಲ್ಲಿವೆ. ಅವುಗಳಲ್ಲಿ ಬಹುತೇಕರು ಹೆಚ್ಚಾಗಿ ಗಮನಿಸದೇ ಇರುವ ಐದು ಉಪಯುಕ್ತ…